ದಿಗಂತ್ ಹಾಗು ಪ್ರಜ್ವಲ್ ಗೆ ಓಪನ್ ಚಾಲೆಂಜ್ ಕೊಟ್ಟ ಗಣೇಶ್ | Filmibeat Kannada

2017-10-19 505

Golden Star Ganesh, Prajwal Devaraj and Dhood Peda Diganth are three good friends in Kannada Film industry. Meanwhile, actor Ganesh has openly challenged his two friends. Ganesh gives this challenge on Facebook and Twitter and it is interesting that Prajwal and Diganth will receive this challenge or not.
ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್‌ ಮತ್ತು ಧೂದ್ ಪೇಡಾ ದಿಗಂತ್ ಮೂವರು ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯ ಸ್ನೇಹಿತರು. ಹೀಗಿರುವಾಗ, ನಟ ಗಣೇಶ್ ತಮ್ಮ ಇಬ್ಬರು ಸ್ನೇಹಿತರಿಗೆ ಬಹಿರಂಗವಾಗಿ ಒಂದು ಸವಾಲೆಸೆದಿದ್ದಾರೆ. ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಈ ಸವಾಲೆಸೆದಿದ್ದು, ಪ್ರಜ್ವಲ್ ಮತ್ತು ದಿಗಂತ್ ಈ ಚಾಲೆಂಜ್ ನ್ನ ಹೇಗೆ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

Videos similaires